ಸೊರಬಲ್ಲಿ ೭೫ ವರ್ಷಗಳ ನಂತರ ಗೋ ಹತ್ಯೆ ನಿಷೇಧ ಕಾನೂನು ಜಾರಿಗೊಳಿಸಲು ಶಾಸನ ಸಭೆಯಲ್ಲಿ ಸಹಕಾರ ನೀಡಿದ ಶಾಸಕ ಮಿತ್ರರಿಗೆ ಕೃತ್ಞತೆ ಸಲ್ಲಿಸುವುದಾಗಿ ಜಿಲ್ಲಾ ಪರಿಷತ್ ಮಾಜಿ ಉಪಾಧ್ಯಕ್ಷ ಪಾಣಿರಾಜಪ್ಪ ಹೇಳಿದರು.
ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರ ಗೋ ಹತ್ಯೆ ನಿಷೇಧ ಮಸೂದೆ ಮಂಡಿಸಿದ ಸಂಭ್ರಮಕ್ಕಾಗಿ ಗೋ ಪೂಜೆ ಸಲ್ಲಿಸಿ ಮಾತನಾಡಿದರು.
ಪಟ್ಟಣ ಪಂಚಾಯಿತಿ ಸದಸ್ಯ ಈರೇಶ್ ಮೇಸ್ತಿç, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ದೇವಕಿ ಪಾಣಿರಾಜಪ್ಪ, ಗಜಾನನರಾವ್ ಉಳವಿ, ಯೋಗೇಶ್, ರಾಜಶೇಖರ್ ಗೌಡ ತ್ಯಾವಗೋಡು, ಸಂಜೀವಾಚಾರಿ, ಗುರು ಗುಡವಿ, ದಾನಪ್ಪ ಓಟೂರು, ಮಹೇಶ್ ಗೋಖಲೆ ಇತರರಿದ್ದರು.
previous post
next post