ಶಿವಮೊಗ್ಗ ನಗರದ ಹರಿಗೆ ಬಳಿ ಯುವಕನನ್ನು ಯಾರೊ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.
ಕಾರ್ತಿಕ್ (೨೬) ಕೊಲೆಯಾದ ಯುವಕ. ಹರಿಗೆ ಕೆಇಬಿ ಕ್ವಾಟ್ರಸ್ ಸಮೀಪ ಕೊಲೆ ನಡೆದಿದ್ದು, ನಿರ್ಜನ ಪ್ರದೇಶದಲಿ ಯುವಕನ ಶವ ಪತ್ತೆಯಾಗಿದೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಗ್ರಾಮಾಂತರ ಇನ್ಸ್ಪೆಕ್ಟರ್ ಸಂಜೀವ್ ಕುಮಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ