ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜನವರಿಯಲ್ಲಿ ಶಿವಮೊಗ್ಗ ಜಿಲ್ಲೆಗೆ ಆಗಮಿಸಲಿದ್ದಾರೆ. ಜನವರಿ ಹದಿನಾರು ಮತ್ತು ಹದಿನೇಳಕ್ಕೆ ರಾಜ್ಯ ಪ್ರವಾಸದಲ್ಲಿರುವ ಅವರು, ೧೬ ಕ್ಕೆ ಭದ್ರಾವತಿಯ ಕೇಂದ್ರೀಯ ಮೀಸಲು ಪಡೆ ಘಟಕ ವೀಕ್ಷಣೆ ಮಾಡುವರು. ೧೭ ಕ್ಕೆ ಹೊಸಪೇಟೆಗೆ ಭೇಟಿ ನೀಡಲಿದ್ದಾರೆ ಎಂದು ಮಾಹಿತಿಗಳು ತಿಳಿಸಿವೆ.
previous post
next post