ಸಾಗರ ತಾಲೂಕು ಕಚೇರಿಯಲ್ಲಿ ಶರಾವತಿ ಸಂತ್ರಸ್ಥರ ಭೂಮಿ ಸಮಸ್ಯೆ ಕುರಿತು ಶಾಸಕ ಹಾಲಪ್ಪ ಅವರು ವಿಶೇಷಾಧಿಕಾರಿ ಶಿವಕುಮಾರ್ ಅವರೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಮುಳುಗಡೆ ಸಂತ್ರಸ್ಥರ ಭೂಮಿ ಕುರಿತಾದ ಸಮಸ್ಯೆಗಳ ಪರಿಶೀಲನಾ ತಂಡದಿಂದ ಮಾಹಿತಿ ಸಂಗ್ರಹಿಸಲಾಯಿತು. ಸಭೆಯಲ್ಲಿ ತಹಶೀಲ್ದಾರ್ ಹಾಗೂ ರೆವೆನ್ಯೂ ಇಲಾಖೆ ಸಿಬ್ಬಂದಿಗಳು ಹಾಝರಿದ್ದರು.
previous post
next post