ಶಿವಮೋಗ್ಗ ವೈದ್ಯಕೀಯ ಕಾಲೇಜಿನ ಆವರಣದಲ್ಲಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ವಿಭಿನ್ನವಾಗಿದೆ ಆಚರಿಸಲಾಯಿತು. ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮಕ್ಕೂ ಮುನ್ನ “ಭಾರತ ಭಾಗ್ಯ ವಿಧಾತ” ನೃತ್ಯ ರೂಪಕವನ್ನು ಪ್ರದರ್ಶಿಸಲಾಯಿತು.
ಡಯಟ್ ಉಪನ್ಯಾಸಕ ಡಾ.ಜಿ.ವಿ. ಹರಿಪ್ರಸಾದ್ ಅಂಬೇಡ್ಕರ್ ಮತ್ತು ಸಂವಿಧಾನ ಕುರಿತಂತೆ ವಿಶೇಷ ಉಪನ್ಯಾಸ ನೀಡಿದರು. ಸಂಸ್ಥೆಯ ನಿರ್ದೇಶಕರಾದ ಡಾ.ಓ.ಎಸ್.ಸಿದ್ದಪ್ಪ ಡಾ.ಆಂಬೇಡ್ಕರ್ ರವರ ಸಂವಿದಾನದ ಆಷಯಗಳನ್ನು ವಿವರಿಸಿದರು. ವೇದಿಕೆಯಲ್ಲಿ ವೈದ್ಯಕೀಯ ಅಧೀಕ್ಷಕರಾದ ಡಾ.ಶ್ರೀದರ್, ಜಿಲ್ಲಾ ಸರ್ಜನ್‍ರಾದ ಡಾ.ಶ್ರೀನಿವಾಸ್, ಸಂಸ್ಥೆಯ ಮುಖ್ಯ ಆಢಳಿತಾಧಿಕಾರಿಗಳಾದ ಕೆ.ಹೆಚ್.ಶಿವಕುಮಾರ್, ಆರ್ಥಿಕ ಸಲಹೆಗಾರರಾದ ಸರೋಜಬಾಯಿ ಉಪಸ್ಥಿತರಿದ್ದರು.
previous post
next post