ಶಿವಮೊಗ್ಗ ಜಿಲ್ಲೆಯಲ್ಲಿ ಶನಿವಾರ 98 ಹೊಸ ಕೇಸ್‍ಗಳು ಪತ್ತೆಯಾಗಿವೆ. 2 ಮಂದಿ ಸಾವಿಗೀಡಾಗಿದ್ದು, ಈವರೆಗೆ ಕೋವಿಡ್‍ನಿಂದ ಸತ್ತವರ ಸಂಖ್ಯೆ 1011 ಕ್ಕೇರಿದೆ. 101 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಶಿವಮೊಗ್ಗ ತಾಲೂಕಿನಲ್ಲಿ 48, ಭದ್ರಾವತಿ 12,ತೀರ್ಥಹಳ್ಳಿ 17ಶಿಕಾರಿಪುರ 5,ಸಾಗರ7, ಹೊಸನಗರ2 ,ಸೊರಬ 1, ಹಾಗೂ ಇತರೆ ಜಿಲ್ಲೆಯ 6 ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ ಪ್ರಸ್ತುತ 955 ಸಕ್ರಿಯ ಪ್ರಕರಣಗಳಿವ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.
previous post