ಶಿವಮೊಗ್ಗ, ಆ.೦೫: ಮಾದಕ ವಸ್ತುಗಳ ದಾಸನಾಗಿದ್ದ ಮಗನ ಬಗ್ಗೆ ತೀವ್ರ ಮನನೊಂದು ಆತನ ತಂದೆ ಮತ್ತು ತಾಯಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ತಡ ಸಂಜೆ ಆಲ್ಕೊಳದ ವಿಕಾಸ ಶಾಲೆ ರಸ್ತೆಯಲ್ಲಿ ನಡೆದಿದೆ.
ರಾಮದಾಸ್(೫೬) , ಅನುಪಮಾ (೫೦)ಆತ್ಮಹತ್ಯೆ ಮಾಡಿಕೊಂಡ ದಂಪತಿಗಳು.
ಮಗನಿಗೆ ಎಷ್ಟೇ ಬುದ್ಧಿ ಹೇಳಿದರೂ ಆತ ಸರಿದಾರಿಗೆ ಬಾರದ ಹಿನ್ನೆಲೆಯಲ್ಲಿ ಪಾಲಕರು ಮನನೊಂದಿದ್ದರೆನ್ನಲಾಗಿದೆ.
previous post