ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಜಗದೀಶ್ ಮಳಲಗದ್ದೆ ಹಾಗೂ ಭಾರತ ಸರಕಾರದ ಆದಾಯ ತೆರಿಗೆ ಇಲಾಖೆ ಸಮಿತಿ ಸದಸ್ಯ ಮಂಜುನಾಥ್ ಮಳಲಗದ್ದೆ ಇವರನ್ನು ನಾರಾಯಣ ಗುರು ವಿಚಾರ ವೇದಿಕೆ ವತಿಯಿಂದ ಶನಿವಾರ ಗೌರವಿಸಲಾಯಿತು.
ಶಿಕಾರಿಪುರದ ಹುಚ್ಚರಾಯ ಸ್ವಾಮೀ ದೇಗುಲದಲ್ಲಿ ಮಳಲಗದ್ದೆ ಕರಡಿ ಮನೆತನದಿಂದ ನಡೆದ ವಿಶೇಷ ಪೂಜೆ ಸಂದರ್ಭ ಈ ಇಬ್ಬರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಅಣ್ಣಪ್ಪ ನಾಯ್ಕ ,ರಾಜ್ಯ ಖಜಾಂಚಿ ದಿನೇಶ್ ಮಳಲಗದ್ದೆ. ಜಿಲ್ಲಾ ಅಧ್ಯಕ್ಷರಾದ ಪ್ರವೀಣ್ ಹಿರೇಇಡಗೋಡು, ಕೇಶವಮೂರ್ತಿ, ಸಮಾಜದ ಹಿರಿಯ ಮುಖಂಡ ಉಮೇಶ್ ಕೋಡಿಹಳ್ಳಿ.ಚೇತನ್ ಹುಣಸೆಕಟ್ಟೆ. ಪ್ರವೀಣ್ ಹುಣೆಸೆಕಟ್ಟೆ ಮತ್ತಿತರರಿದ್ದರು.
previous post
next post