ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನ ಶತಕದಾಟ ಮುಂದುವರಿದಿದ್ದುಸೋiವಾರ ಒಟ್ಟು ೧೧೨ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ.
ಓಂ ಶಕ್ತಿಯಾತ್ರಿಕರ ಕಾರಣದಿಂದ ಶಿವಮೊಗ್ಗ ನಗರದಲ್ಲಿ ಅತಿ ಹೆಚ್ಚು೪೪ ಕೇಸುಗಳು ದಾಖಲಾಗಿವೆ. ಭದ್ರಾವತಿಯಲ್ಲಿ ೩೯, ಶಿಕಾರಿಪುರ ೩, ಸಾಗರ ೧೭ ತೀರ್ಥಹಳ್ಳಿ ೩,ಹೊಸನಗರ ೦,ಸೊರಬ ೩ ಹಾಗೂ ಇತರೆ ಜಿಲ್ಲೆಯ ೩ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯಲ್ಲಿ ಪ್ರಸ್ತುತ ೪೬೫ ಸಕ್ರಿಯ ಪ್ರಕರಣಗಳಿದ್ದು,೧೪ ಮಂದಿ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.