ಬಿಳಿಗಾರು – ಕಾರ್ಗಲ್ ಪಾದಯಾತ್ರಿ ಬಳಿಕ ನಡೆಸುತಿದ್ದ ಧರಣಿಯು ಜಿಲ್ಲಾಡಳಿದ ಭರ ವಸೆ ಬಳಿಕ ತಡರಾತ್ರಿ 12 ಗಂಟೆಗೆ ಅಂತ್ಯವಾಯಿತು
ಸ್ಸ್ಥಳಕ್ಕೆ ಬಂದ ವನ್ಯಜೀವಿ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ನಾಗರಾಜ್ ನಾಯ್ಕ್ ಅವರು, ತಪ್ಪಿತಸ್ಥರ ವಿರುದ್ದ ಕ್ರಮಕೈ ಗೊಳ್ಳುವುದಾಗಿ ಭರವಸೆ ನೀಡಿದರು. ಆ.12 ಕ್ಕೆ ಜಿಲ್ಲಾಧಿಕಾರಿ ಚನ್ನಗೊಂಡನ ಕೊಪ್ಪಕೆ ಭೇಟಿ ನೀಡಲಿದ್ದು, ಅಂದು ಉರುಳ್ ಗಲ್ಲಿಗೂ ಭೇಟಿ ನೀಡುವರು. ಆ ಸಂದರ್ಭ ಜನ ಸಂಪರ್ಕ ಸಭೆನಡೆಸುವರು ಎಂದು ಭರವಸೆ ನೀಡಿದ ಬಳಿಕ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಯಿತು
ಈ ಸಂದರ್ಭ ಧರಣಿನಿರತರು ಮತ್ತು ಅಧಿಕಾರಿಗಳ ನಡುವೆ ವಾಗ್ಬಾದ ನಡೆಯಿತು. ಸ್ಥಳಕ್ಕೆ ತಹಸೀಲ್ದಾರ್ ಮಲ್ಲೇಶ್ ಪೂಜಾರಿ ಭೇಟಿ ನೀಡಿದ್ದರು