ನಗರದ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಆರ್ಥೊಪಿಡಿಕ್ ಸರ್ಜನ್ ಆಗಿದ್ದ ಡಾ.ಲೋಲಿತ್ ಅವರು ಗುರುವಾರ ಮುಂಜಾನೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ
ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ತಾಲುಕು ಹಾಲಗೆರೆಯ ನಿವೃತ್ತ ಶಿಕ್ಷಕ ಲೋಕೇಶ್ವರ್ ನಾಯ್ಕ್ ಅವರ ಪುತ್ರರಾಗಿದ್ದ ಲೋಲಿತ್ ಗೆ ಗೈನಕಾಲಜಿಸ್ಟ್ ಆಗಿರುವ ಪತ್ನಿ, ಆರು ತಿಂಗಳ ಮಗು ಇದೆ.
ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಿಲ್ಲ, ತುಂಗಾನಗರ ಠಾಣೆಯಲ್ಲಿ ದೂರುದಾಖಲಾಗಿದೆ.