Malenadu Mitra
ರಾಜ್ಯ

ಸರಕಾರಿ ನೌಕರರ ಸಂಘದ ಚುನಾವಣೆ ಫಲಿತಾಂಶ ಪ್ರಕಟ

ಶಿವಮೊಗ್ಗ: ತೀವ್ರ ಕುತೂಹಲ ಕೆರಳಿಸಿದ್ದ ಸರ್ಕಾರಿ ನೌಕರರ ಸಂಘದ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಉಪವಿಭಾಗಾಧಿಕಾರಿ ಸತ್ಯನಾರಾಯಣ್‌ ಸೇರಿದಂತೆ ಹಲವು ಪ್ರಮುಖರು ಜಯಶಾಲಿಯಾಗಿದ್ದಾರೆ. ರಾಜ್ಯಾಧ್ಯಕ್ಷ ಸಿಎಸ್.ಷಡಾಕ್ಷರಿ ಅವರ ಬಣಕ್ಕೆ ಹೆಚ್ಚಿನ ಸ್ಥಾನಗಳು ಸಿಕ್ಕಿದ್ದು, ವಿರೋಧಿ ಬಣಕ್ಕೆ ಕಡಿಮೆ ಸ್ಥಾನಗಳು ಲಭಿಸಿವೆ. ವಿವಿಧ ಇಲಾಖೆಯಲ್ಲಿ ಗೆಲುವು ಸಾಧಿಸಿರುವ ನೌಕರರ ವಿವರ ಈ ಕೆಳಗಿನಂತಿದೆ.

ಗಿರೀಶ್ ಬಿ ಕೃಷಿ ಇಲಾಖೆ ತಾಂತ್ರಿಕ ತರ

ಸತ್ಯನಾರಾಯಣ ಜಿಎಚ್ ಕಂದಾಯ ಇಲಾಖೆ

ದೀಪಕ್ ಪಿಎಸ್ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ

ಕಿರಣ್ ಎಚ್ ಜಿಲ್ಲಾ ಪಂಚಾಯತಿ

ಪ್ರವೀಣ್ ಕುಮಾರ್ ಜಿ ತಾಲೂಕು ಪಂಚಾಯಿತಿ

ಮಧುಸೂದನ್ ಅಬಕಾರಿ ಇಲಾಖೆ

ಕೊಟ್ರೇಶ್, ಸಮಾಜ ಕಲ್ಯಾಣ ಇಲಾಖೆ

ಅನಿತಾ ವಿ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ರಂಗನಾಥ್
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ

ಸತ್ಯಭಾಮ ಎಸ್ ಜಿ ಮೀನುಗಾರಿಕೆ ಇಲಾಖೆ

ರಾಜು ಲಿಂಬು ಚೌಹಾನ್ ಅರಣ್ಯ ಇಲಾಖೆ

ಡಾಕ್ಟರ್ ಗುಡದಪ್ಪ ಕಸಬಿ ಆರೋಗ್ಯ ಇಲಾಖೆ

ಡಾ ಸಿ ಎ ಹಿರೇಮಠ್ ಆಯುಷ್ ಇಲಾಖೆ

ಮಹೇಶ ಪಿಎಲ್ ಇಎಸ್‌ಐ

ರಮೇಶ್ ಎಸ್ ವೈ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ

ಮಹೇಶ್ ಕೆಎಚ್ ಗ್ರಂಥಾಲಯ ಇಲಾಖೆ

ಲಿಂಗಪ್ಪ ಮತ್ತು ಧರ್ಮಪ್ಪ ಪ್ರೌಢಶಾಲಾ ವಿಭಾಗ

ಶಶಿಧರ್ ಡಿ ಟಿ ಪದವಿ ಪೂರ್ವ ಶಿಕ್ಷಣ

ಧನ್ಯ ಕುಮಾರ್ ಪ್ರಥಮ ದರ್ಜೆ ಕಾಲೇಜು

ಹನುಮಂತಪ್ಪ ಜಿ ಮಹಿಳಾ ಪಾಲಿಟೆಕ್ನಿಕ್

ಅಣ್ಣಪ್ಪ ವಿ ಬಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ

ರವಿಕಿರಣ್ ವೈ ಗಣಿ ಮತ್ತು ಭೂ ವಿಜ್ಞಾನ ಇಲಾಖೆ

ಚನ್ನಕೇಶವ ಮೂರ್ತಿ ಭೂಮಾಪನ ಮತ್ತು ಕಂದಾಯ ಇಲಾಖೆ

ಸುಬ್ರಮಣ್ಯ ಜಾದವ್ ಶಾಲಾ ಶಿಕ್ಷಣ ಇಲಾಖೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಸ್ಪತ್ರೆ ಮತ್ತು ಇತರ ಇಲಾಖೆಗಳು ಕ್ಷೇತ್ರದಿಂದ

ವಿಜಯ್ ಅಂಟೊ ಸಗಾಯ್
ಅಶೋಕ ಟಿಜಿ
ನರಸಿಂಹ ಕೆ

Ad Widget

Related posts

ಒಂದೆರಡು ದಿನಗಳಲ್ಲಿ ಹೆಚ್ಚಿನ ಕೋವಿಡ್ ಲಸಿಕೆ ಲಭ್ಯ: ಬಿ.ಎಸ್.ಯಡಿಯೂರಪ್ಪ

Malenadu Mirror Desk

ಮಂಡ್ಲಿ ಖಬರಸ್ಥಾನ್ ಜಾಗ ಗೊಂದಲ ಬೇಡ: ಜಾಮಿಯಾ ಮಸೀದಿ ಸವಾಯಿ ಪಾಳ್ಯ ಸಮಿತಿ

Malenadu Mirror Desk

ಮದರಸಾಗಳನ್ನು ಬ್ಯಾನ್ ಮಾಡಬೇಕು: ಈಶ್ವರಪ್ಪ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.