ಮಲೆನಾಡು ಮಿತ್ರ, ಪ್ರಚಲಿತ ವಿದ್ಯಮಾನಗಳನ್ನು ವಸ್ತುನಿಷ್ಠವಾಗಿ ಓದುಗರ ಮುಂದಿಡುವ ಒಂದು ವೆಬ್‌ತಾಣ. ಸುದ್ದಿಯ ಹಸಿವು ಯಾರಿಗಿರುವುದಿಲ್ಲ ಹೇಳಿ. ಒಂದು ಸಂಗತಿಯನ್ನು ತಿಳಿದುಕೊಳ್ಳುವುದು ಎಂದರೆ ನಮ್ಮ ಅರಿವಿನ ವಿಸ್ತಾರವನ್ನು ಹೆಚ್ಚಿಸಿಕೊಳ್ಳುವುದು. ಮಲೆನಾಡು ಮಿತ್ರ, ಲೋಕಲ್ ಸುದ್ದಿಯೊಂದಿಗೆ ಲೋಕದ ಸುದ್ದಿಯನ್ನೂ ನೀಡಲಿದೆ. ಸುದ್ದಿಯನ್ನು ಎಲ್ಲ ಆಯಾಮಗಳಲ್ಲೂ ನೋಡುವ ಉದ್ದೇಶ ನಿಮ್ಮ ಈ ಸುದ್ದಿ ಸಂಗಾತಿಯದು. ಕಲೆ, ಸಂಸ್ಕೃತಿ, ಶಿಕ್ಷಣ, ಕ್ರೀಡೆ, ಕೃಷಿ, ರಾಜಕೀಯ, ವಿಜ್ಞಾನ , ವಾಣಿಜ್ಯ ಹೀಗೆ ಎಲ್ಲಾ ಮಾದರಿಯ ಸುದ್ದಿಗಳನ್ನು ಕೊಡುವ ಮೂಲಕ ಓದುಗರ ಸುದ್ದಿ ಹಸಿವನ್ನು ಇಂಗಿಸುವ ನಿರೀಕ್ಷೆ ನಮಗಿದೆ. ಜಗತ್ತಿನ ಈ ಸುದ್ದಿ ಸಂತೆಯಲ್ಲಿ ನಿಮ್ಮ ಆಯ್ಕೆ ನಿಮ್ಮದೇ ಮನೆಯ ಪ್ರತಿನಿಧಿ ಮಲೆನಾಡು ಮಿತ್ರ,ಆಗಲಿ ಎಂಬುದು ನಮ್ಮ ಪ್ರೀತಿಯ ಕೋರಿಕೆ…….