ನಿವೃತ್ತ ಕೃಷಿ ಅಧಿಕಾರಿ ಹಾಗೂ ಗೋಪಾಲಗೌಡ ನಿವಾಸಿಗಳ ಸಂಘದ ನಿರ್ದೇಶಕರಾಗಿದ್ದ ಎನ್.ಪರಸಪ್ಪ (72) ಯೋಗಾಸನ ಮಾಡುವಾಗಲೇ ನಿಧನರಾಗಿದ್ದಾರೆ.
ಮಂಗಳವಾರ ಬೆಳಗ್ಗೆ ಯೋಗಾಸನ ಮಾಡುವಾಗ ಹೃದಯಾಘಾತವಾಯಿತೆನ್ನಲಾಗಿದೆ. ಪರಸಪ್ಪ ನಿಧನಕ್ಕೆ ಸಂಘದ ಅಧ್ಯಕ್ಷ ಸತ್ಯನಾರಾಯಣ, ಕಾರ್ಯದರ್ಶಿ ಜಿ.ಡಿಮಂಜುನಾಥ್, ಎಚ್.ಬಿ.ಮಡಿವಾಳ,ಅಜ್ಜಪ್ಪ, ಮಂಜಪ್ಪ ಸೇವಗನ್ ಎಸ್.ಸಿ.ರಾಮಚಂದ್ರ, ಚಾತ್ರ, ಅಶೋಕ್ ಮಂಜುನಾಥ್ ಮತ್ತಿತರರು ಸಂತಾಪ ವ್ಯಕ್ತಪಡಿಸಿದ್ದಾರೆ.
previous post