ಶಿವಮೊಗ್ಗ ಜಿಲ್ಲೆಯಲ್ಲಿ ಮಂಗಳವಾರ ಒಂದೇ ಒಂದು ಕೊರೊನ ಪ್ರಕರಣ ದಾಖಲಾಗಿದೆ. ಮಹಾಮಾರಿ ಕಂಡುಬಂದ ಮೇಲೆ ಅತೀ ಕಡಿಮೆ ಸೋಂಕಿತರು ದಾಖಲಾಗಿದ್ದು, ಇದೇ ಮೊದಲಾಗಿದೆ. ತೀರ್ಥಹಳ್ಳಿಯ ವ್ಯಕ್ತಿಯೊಬ್ಬರಲ್ಲಿ ಸೋಂಕು ಪಾಸಿಟಿವ್ ಬಂದಿದೆ. ರಾಜ್ಯದಲ್ಲಿ ಕಂಡುಬಂದ ಬ್ರಿಟನ್ ವೈರಸ್ ಪ್ರಕರಣ ಶಿವಮೊಗ್ಗದಲ್ಲಿ ದಾಖಲಾಗಿದ್ದರಿಂದ ಗಾಬರಿಯಾಗಿದ್ದ ಜನರಿಗೆ ಇದು ಕೊಂಚ ನಿರಾಳದ ಸುದ್ದಿಯಾಗಿದೆ.
previous post
next post