ಭದ್ರಾವತಿ ತಾಲೂಕು ದೊಡ್ಡೇರಿ ಗ್ರಾಮದಲ್ಲಿ ಟ್ರಾಕ್ಟರ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ.
ಭದ್ರಾವತಿ ನಗರ ಹೊಸಮನೆ ಬಡಾವಣೆಯ ರಘು (೩೨)ಹಾಗೂ ತರೀಕೆರೆ ತಾಲೂಕು ಇಟಗಿಯ ಶಿವು(೩೦) ಮೃತ ದುರ್ದೈವಿಗಳು.
ಭದ್ರಾವತಿಯಿಂದ ಹೊರ ಟ್ರಾಕ್ಟರ್ ಶಿವನಿ ಗ್ರಾಮಕ್ಕೆ ಹೋಗುತ್ತಿರುವಾದ ದೊಡ್ಡೇರಿಯಿಂದ ಬೈಕ್ ಬರುವಾಗ ಪರಸ್ಪರ ಡಿಕ್ಕಿ ಸಂಭವಿಸಿದೆ. ಸ್ಥಳಕ್ಕೆ ಭದ್ರಾವತಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದಾರೆ.
previous post
next post