ಕಾಗೋಡಿನ ಡಾ. ರಾಮಮನೋಹರ ಲೋಹಿಯಾ ಭವನದಲ್ಲಿ ನಡೆದ ಸರಳ ಕಾರ್ಯಕ್ರಮವನ್ನು ಹಿರಿಯ ಸಮಾಜವಾದಿ ನಾಯಕರಾದ ಕಾಗೋಡು ತಿಮ್ಮಪ್ಪನವರು ಉಧ್ಘಾಟಿಸಿ ಮಾತನಾಡಿದರು.
ಪ್ರಾಸ್ತಾವಿಕವಾಗಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಶಿವಾನಂದ ಕುಗ್ವೆ ಮಾತನಾಡಿದರು. ಕ.ರಾ.ರೈ.ಸಂ ರಾಜ್ಯ ಕಾರ್ಯಾಧ್ಯಕ್ಷರಾದ ಜೆ.ಎಂ.ವೀರಸಂಗಯ್ಯ, ಸ್ವರಾಜ್ ಇಂಡಿಯಾ ರಾಜ್ಯ ಕಾರ್ಯಾಧ್ಯಕ್ಷರಾದ ಅಮ್ಜದ್ ಪಾಶ, ಎನ್ ಡಿ ವಸಂತಕುಮಾರ ತಮ್ಮ ಅನುಭವ ಹಂಚಿಕೊಂಡರು.
ಡಾ.ರಾಜಾನಂದಿನಿ ಕಾಗೋಡು, ಕೆ ಹೊಳಿಯಪ್ಪ, ಕೌನ್ಸಿಲರ್ ಮಧುಮಾಲತಿ, ಕಲ್ಲಪ್ಪ ಚಿತ್ರಟ್ಟೆಹಳ್ಳಿ, ಕುಗ್ವೆ ಈಶ್ವರನಾಯ್ಕ, ವೆಂಕಟೇಶ್ ಮೆಳವರಿಗೆ, ತಾ .ಯುವ ಒಕ್ಕೂಟದ ರಮೇಶ್ ಕೆಳದಿ, ಗ್ರಾ.ಪಂ ಸದಸ್ಯರಾದ ಕಾಗೋಡು ಕನ್ನಪ್ಪ, ಗ್ರಾಮ ಸಮಿತಿ ಅಧ್ಯಕ್ಷರಾದ ಕೋಣೆ ಪರಶುರಾಮಪ್ಪ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.