ಶಿವಮೊಗ್ಗ ಜಿಲ್ಲೆಯ ವಿವಿಧ ವಿಭಾಗಗಳ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.
ಕಿರಿಯ ಪ್ರಾಥಮಿಕ ಶಾಲಾ ವಿಭಾಗ
ಮಾಲತಿ ಹೆಚ್.ಇ, ಅನುಪಿನಕಟ್ಟೆ ಶಿವಮೊಗ್ಗ, ಮಾರ್ಗರೇಟ್ ಸುಶೀಲ,ಕಲ್ಲಿಹಾಳ್ , ಭದ್ರಾವತಿ ಕಿ.ಪ್ರಾ. ಕುಮಾರನಾಯ್ಕ, ಚಿಕ್ಕಮಾಗಡಿ ತಾಂಡ ,ಶಿಕಾರಿಪುರ ಶಂಕರಪ್ಪ, ತುಡಿನೀರು, ಸೊರಬ, ಫೌಜಿಯಾ ಶರಾವತ್, ಕಲ್ಗುಡ್ಡೆ, ತೀರ್ಥಹಳ್ಳಿ ಪ್ರಸನ್ನಕುಮಾರ್, ಬಿಲ್ಪತ್ರೆ, ಪುರಪ್ಪೆಮನೆ, ಹೊಸನಗರದ, ಕೃಷ್ಣಮೂರ್ತಿ,ಎಂ.ಪಿ,ಹಕ್ರೆ, ಸಾಗರ. ಜಿಲ್ಲಾ ಮಟ್ಟದ ವಿಶೇಷ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರು: ಶಿವಮೊಗ್ಗದ ಹಾಡೋನಹಳ್ಳಿ ಕಿ.ಪ್ರಾ. ರಂಗಮ್ಮ, ಕೇಂದ್ರ ಕಾರಾಗೃಹದ ಗೋಪಾಲಕೃಷ್ಣ.
ಹಿರಿಯ ಪ್ರಾಥಮಿಕ ಶಾಲಾ ವಿಭಾಗ
ಯಶೋದ ವಿ, ವಾಟಗಾರು, ತೀರ್ಥಹಳ್ಳಿ, ಸೀತಾಬಾಯಿ ಭಟ್, ಈಳಿ, ಸಾಗರ, ಅನಿತಾಮೇರಿಹುಣಸೇಕಟ್ಟೆ , ಭದ್ರಾವತಿ , ಅವಿನಾಶ್ ಕೆ.ಜಿ.,ಹುಂಚ, ಹೊಸನಗರ, ಮಲ್ಲಪ್ಪ ಹೆಚ್.ಬಿ.,ಆಲದಹಳ್ಳಿ, ಶಿವಮೊಗ್ಗ, ರೆಜಿನಾಡಯಾಸ್, ಗುಡವಿ ಸೊರಬ, ಬಸವಣ್ಯಪ್ಪ, ಮುಡುಬಸಿದ್ದಾಪುರ, ಶಿಕಾರಿಪುರ
ಜಿಲ್ಲಾ ಮಟ್ಟದ ವಿಶೇಷ ಶಿಕ್ಷಕ ಪ್ರಶಸ್ತಿ
ವಿರುಪಾಕ್ಷಯ್ಯ ಹಿರೇಮಠ, ಕಲ್ಲಹಳ್ಳಿ, ಭದ್ರಾವತಿ, ನಾಗರಾಜಾಚಾರ್, ತಿಮಲಾಪುರ, ಶಿಕಾರಿಪುರ , ಸಫೂರ್ ಉನ್ನಿಸಾ.ಎಂ.,ಲಷ್ಕರ್ ಮೊಹಲ್ಲಾ ಶಿವಮೊಗ್ಗ, ರವಿಕುಮಾರ್ ಎನ್.ಟಿ., ಹೊಸಮನೆ ,ಶಿವಮೊಪಗ್ಗ, ದಿವಾಕರ್ ಎನ್. ನಾಯಕ್, ಚಿಕ್ಕಮಾಕೊಪ್ಪ, ಸೊರಬ, ಗೀತಾ ಜೆ.ಬಿ. ಬೇಗೂರು, ಶಿಕಾರಿಪುರ
ಪ್ರೌಢ ಶಾಲಾ ವಿಭಾಗ
ಕರಿಬಸಪ್ಪ, ಕಲ್ಮನೆ ಶಿಕಾರಿಪುರ ತಾಲೂಕು, ವಿಶ್ವತೀರ್ಥ ಶಾಲೆಯ ಸುರೇಶ ಎನ್.ಟಿ.,ಕಮ್ಮರಡಿ,ತೀರ್ಥಹಳ್ಳಿ ಬಸವರಾಜ್ ಆರ್, ಹೊಸಸಿದ್ದಾಪುರ, ಭದ್ರಾವತಿ. ಮಂಜಪ್ಪ ಲಮಾಣಿ, ಮಸಗಲ್ಲಿ ಬೀಮನಕೆರೆ, ಹೊಸನಗರ, ಸರೋಜಮ್ಮ, ಪಿಳ್ಳಂಗಿರಿ, ವಿರೂಪಾಕ್ಷಪ್ಪ, ಎಂ. ಸೊರಬ, ದತ್ತಾತ್ರೇಯ ರಾಮಹೆಗಡೆ, ಸಾಗರ
ಜಿಲ್ಲಾ ಮಟ್ಟದ ವಿಶೇಷ ಶಿಕ್ಷಕ ಪ್ರಶಸ್ತಿ
ಸಾಗರ ತಾ. ಆನಂದಪುರ ಪ್ರೌ.ಶಾ. ಶಾಂತಕುಮಾರಿ ಹಾಗೂ ಶಿವಮೊಗ್ಗದ ತಾ. ಸೂಗೂರು ತುಂಗಾಭದ್ರಾ ಪ್ರೌ.ಶಾ. ಅಶೋಕ್ ವಾಲಿಕಾರ್.