ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನ ಸೋಂಕಿನ ಸಂಖ್ಯೆ ಏರುಗತಿಯಲ್ಲಿಯೇ ಸಾಗಿದ್ದು, ಗುರುವಾರ ಒಂದೇ ದಿನ 635 ಮಂದಿಯಲ್ಲಿ ಪಾಸಿಟಿವ್ ಕಂಡುಬಂದಿದೆ. ಜಿಲ್ಲೆಯಲ್ಲಿ ಪ್ರಸ್ತುತ 2028 ಸಕ್ರಿಯ ಪ್ರಕಣಗಳು ವರದಿಯಾಗಿವೆ. ಗುರುವಾರವೂ ಒಬ್ಬರು ಸೋಂಕಿಗೆ ಬಲಿಯಾಗಿದ್ದಾರೆ.
ಶಿವಮೊಗ್ಗ ನಗರದಲ್ಲಿ 260,ಭದ್ರಾವತಿಯಲ್ಲಿ 125 ತೀರ್ಥಹಳ್ಳಿ 42 ,ಶಿಕಾರಿಪುರ 24,ಸಾಗರ 111, ಹೊಸನಗರ 28, ಸೊರಬ 28 ಹಾಗೂ ಹೊರಜಿಲ್ಲೆಯ 16 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.
previous post
next post