Malenadu Mitra

Author : Malenadu Mirror Desk

https://malenadumitra.com/ - 2394 Posts - 11 Comments
ಶಿವಮೊಗ್ಗ

ಹರಿಗೆಯಲ್ಲಿ ಯುವಕನ ಕೊಲೆ

Malenadu Mirror Desk
ಶಿವಮೊಗ್ಗ ನಗರದ ಹರಿಗೆ ಬಳಿ ಯುವಕನನ್ನು ಯಾರೊ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.ಕಾರ್ತಿಕ್ (೨೬) ಕೊಲೆಯಾದ ಯುವಕ. ಹರಿಗೆ ಕೆಇಬಿ ಕ್ವಾಟ್ರಸ್ ಸಮೀಪ ಕೊಲೆ ನಡೆದಿದ್ದು, ನಿರ್ಜನ ಪ್ರದೇಶದಲಿ ಯುವಕನ ಶವ ಪತ್ತೆಯಾಗಿದೆ. ಕೊಲೆಗೆ ನಿಖರ...
ರಾಜ್ಯಶಿವಮೊಗ್ಗ

ಶಾಸಕ ಅಶೋಕ್ ನಾಯ್ಕ ಭರದ ಪ್ರಚಾರ

Malenadu Mirror Desk
ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ್ ನಾಯ್ಕ ಅವರು ಶಿವಮೊಗ್ಗ ತಾಲೂಕಿನ ಆಯನೂರು, ಚೋರಡಿ, ಮಂಡಘಟ್ಟ, ತುಪ್ಪೂರು,ತಮ್ಮಡಿಹಳ್ಳಿ, ಸಿರಿಗೆರೆ, ಅಗಸವಳ್ಳಿ ಮುಂತಾದೆಡೆ ಗ್ರಾಮಪಂಚಾಯಿತಿ ಚುನಾವಣೆ ಪೂರ್ವಭಾವಿ ಸಭೆ ನಡೆಸಿದರು.ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಮೂಲಕ ಮತದಾರರ...
ಶಿವಮೊಗ್ಗ

ಮಹಿಳಾ ಅಧಿಕಾರಿಗೆ ನಿಂದನೆ ಖಂಡಿಸಿ ಪ್ರತಿಭಟನೆ

Malenadu Mirror Desk
ಶಿವಮೊಗ್ಗ ಜಿಲ್ಲಾ ಪಂಚಾಯಿತಿಯ ಮಹಿಳಾ ಅಧಿಕಾರಿಗೆ ಜಿಲ್ಲಾ ಪಂಚಾಯಿತಿ ಸದಸ್ಯ ವೀರಭದ್ರಪ್ಪಪೂಜಾರಿ ಅವರು ನಿಂಧಿಸಿದ್ದಾರೆ ಎಂದು ಆರೋಪಿಸಿ ಮಂಗಳವಾರ ಜಿಲ್ಲಾ ಪಂಚಾಯಿತಿ ಸಿಇಒ ಕಚೇರಿ ಮುಂದೆ ಸಿಬ್ಬಂದಿಗಳು ಪ್ರತಿಭಟನೆ ನಡೆಸಿದರು.ಕಚೇರಿಗೆ ಬಂದಿದ್ದ ಜಿಲ್ಲಾ ಪಂಚಾಯಿತಿ...
ಶಿವಮೊಗ್ಗಸೊರಬ

ಸಿಗಂದೂರು ತಳಸಮುದಾಯದ ಅಸ್ಮಿತೆ

Malenadu Mirror Desk
ರಾಜ್ಯದ ತಳಸಮುದಾಯದ ಅಸ್ಮಿತೆಯಾಗಿರುವ ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿ ವಿಚಾರದಲ್ಲಿ ಸರಕಾರ ಹಸ್ತಕ್ಷೇಪ ಮಾಡಬಾರದೆಂದು ಆಗ್ರಹಿಸಿ ಸೊರಬದಲ್ಲಿ ಬ್ರಹ್ಮಶ್ರೀನಾರಾಯಣ ಗುರು ಧರ್ಮಪರಿಪಾಲನಾ ಸಂಘದಿAದ ಮಂಗಳವಾರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.ತಹಶೀಲ್ದಾರ್ ಮೂಲಕ ನೀಡಿದ ಮನವಿಯಲ್ಲಿ ಸಿಗಂದೂರು ದೇವಾಲಯದಲ್ಲಿ...
ಶಿವಮೊಗ್ಗ

ಶಿವಮೊಗ್ಗ ಒನ್ ಸ್ವಚ್ಛತೆಗೆ ಕಾಂಗ್ರೆಸ್ ಆಗ್ರಹ

Malenadu Mirror Desk
ಶಿವಮೊಗ್ಗ ನಗರದಲ್ಲಿರುವ ಶಿವಮೊಗ್ಗ ಒನ್ ಕಚೇರಿಯ ಸಮರ್ಪಕ ನಿರ್ವಹಣೆಗೆ ಆಗ್ರಹಿಸಿ ಶಿವಮೊಗ್ಗ ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು.ಖಾಸಗಿ ಬಸ್ ನಿಲ್ದಾಣದ ಮೇಲ್ಮಹಡಿಯಲ್ಲಿರುವ ಶಿವಮೊಗ್ಗ ಒನ್ ಕೆಳಗಿನ ಮೆಟ್ಟಿಲುಗಳ ಬಳಿ ಮೂತ್ರವಿಸರ್ಜ£, ಕಸ...
ರಾಜ್ಯ

ವೈ.ರವಿ ನಿಧನಕ್ಕೆ ಸಂತಾಪ

Malenadu Mirror Desk
ಹಿರಿಯ ಪತ್ರಕರ್ತ ವೈ.ರವಿ ಅವರ ನಿಧನಕ್ಕೆ ಶಿವಮೊಗ್ಗ ಪ್ರೆಸ್‌ಟ್ರಸ್ಟ್ ತೀವ್ರ ಸಂತಾಪ ವ್ಯಕ್ತಪಡಿಸಿದೆ.ಕಾಸರಗೋಡು ಮೂಲದವರಾದ ರವಿ ಅವರು ಪ್ರಜಾವಾಣಿ ಪತ್ರಿಕೆಯಲ್ಲಿ ಧೀರ್ಘ ಕಾಲ ಸೇವೆ ಸಲ್ಲಿಸಿದ್ದರು. ಶಿವಮೊಗ್ಗದಲ್ಲಿನ ರವಿ ಅವರ ಸೇವೆ ಸ್ಮರಿಸಿರುವ ಟ್ರಸ್ಟ್,...
ರಾಜ್ಯಸಾಹಿತ್ಯ

ಗೆಳೆಯನೆಂಬ ಪಥಿಕನಜೊತೆ ಪಥವನರಸಿ…

Malenadu Mirror Desk
ಆದಿ ಮಾನವನಾಗಿದ್ದ ಮನುಷ್ಯಕಾಲದ ಓಟದೊಂದಿಗೆ ಪಯಣಿಸುತ್ತಲೆ ಪರಿಸರದಜೊತೆಗೆ ಮುಖಾಮುಖಿಯಾಗುತ್ತಾನೆ. ಹಾಗೆ ಮುಖಾಮುಖಿಯಾಗುತ್ತಲೆ ಸಂವಾದ ಮತ್ತು ವೈರುಧ್ಯದ ನೆಲೆಗಳನ್ನು ರೂಪಿಸಿಕೊಂಡದ್ದು ಈಗ ಚರಿತ್ರೆಯಾಗಿದೆ. ಅಂತಹ ಚರಿತ್ರೆಗಳನ್ನು ಓದುತ್ತಲೆ ನಮ್ಮ ಹೊಸ ಬದುಕಿಗೆ ಮುನ್ನುಡಿ ಬರೆಯುತ್ತಿರುತ್ತೇವೆ.ನಾವು ಬಾಲ್ಯದಲ್ಲಿದ್ದಾಗ...
ಜಿಲ್ಲೆರಾಜಕೀಯರಾಜ್ಯಸಾಗರ

ಸಿಗಂದೂರು ಸಲಹಾ ಸಮಿತಿ: ಆಕ್ಷೇಪಣೆ ಸಲ್ಲಿಸಲು ಸರಕಾರಕ್ಕೆ ಸೂಚನೆ

Malenadu Mirror Desk
ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಶಿವಮೊಗ್ಗ ಜಿಲ್ಲಾಧಿಕಾರಿಗಳು ನೇಮಿಸಿರುವ ಸಲಹಾ ಮತ್ತು ಮೇಲ್ವಿಚಾರಣಾ ಸಮಿತಿಗೆ ಸಂಬಂಧಪಟ್ಟಂತೆ ಆಕ್ಷೇಪಣೆ ಸಲ್ಲಿಸಲು ಸರಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.ದೇವಸ್ಥಾನಕ್ಕೆ ಜಿಲ್ಲಾಧಿಕಾರಿ ರಚಿಸಿರುವ ಸಲಹಾ ಮತ್ತು ಮೇಲ್ವಿಚಾರಣಾ ಸಮಿತಿಯನ್ನು ರದ್ದುಗೊಳಿಸುವಂತೆ ಕೋರಿ...
ರಾಜ್ಯ

ಹುಳಿ ಹಿಂಡುವ ಕೋಡಿ ಹಳ್ಳಿ

Malenadu Mirror Desk
ರಾಜ್ಯದ ಸಾರಿಗೆ ನೌಕರರ ಪ್ರತಿಭಟನೆಯಲ್ಲಿ ರೈತ ನಾಯಕ ಹುಳಿ ಹಿಂಡಿದ್ದಾರೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಆರೋಪಿಸಿದ್ದಾರೆ. ಸರಕಾರ ಜನಪರವಾಗಿ ಕೆಲಸ ಮಾಡ್ತಿದೆ. ಸಾರಿಗೆ ನೌಕರರ ಬೇಡಿಕೆಗಳಿಗೆ ಸರಕಾರ ಪೂರಕವಾಗಿ ಸ್ಪಂದಿಸಿದೆ. ಆದರೆ ಕಾರ್ಮಿಕ...
ಮಲೆನಾಡು ಸ್ಪೆಷಲ್ರಾಜಕೀಯ

ನಾವಿಕನಿಲ್ಲದ ದೋಣಿಯಾದ ಜೆಡಿಎಸ್

Malenadu Mirror Desk
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನಾ..ಕಳಕೊಂಡೆ..ನಾ ಕಳಕೊಂಡೆ.. ಎಂದು ತಮ್ಮ ಗುಡ್‍ವಿಲ್ ಬಗ್ಗೆ ಭಾರೀ ವಿಷಾದದ ಹೇಳಿಕೆ ನೀಡುತ್ತಿದ್ದಾರೆ. ಆದರೆ ತಳಮಟ್ಟದಲ್ಲಿ ಪಕ್ಷ ಬಲಗೊಳಿಸಲು ಅವಕಾಶ ಇರುವ ಗ್ರಾಮಪಂಚಾಯಿತಿ ಚುನಾವಣೆ ಹೊತ್ತಲ್ಲಿಯೇ ಶಿವಮೊಗ್ಗ ಜಿಲ್ಲೆಯಲ್ಲಿ...
error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.