ಕಾಂಗ್ರೆಸ್‍ನ ಪಂಚಕೌರವರಿಂದ ಕುರ್ಚಿ ಕನಸು
ಬಿಜೆಪಿ ಒಳಗಿನವರೂ ಪಕ್ಷ ಟೀಕಿಸುತ್ತಿದ್ದಾರೆ: ಕೆಎಸ್.ಈಶ್ವರಪ್ಪ ಕಾಂಗ್ರೆಸ್‍ನಲ್ಲಿ ಪಂಚ ಕೌರವರಿದ್ದು ಅವರೆಲ್ಲರೂ ಈಗ ಮುಖ್ಯಮಂತ್ರಿ ರೇಸ್‍ನಲ್ಲಿದ್ದಾರೆ. ಇವರಿಗೆ ಮಾನ ಮರ್ಯದೆ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಟೀಕಿಸಿದರು.ಬಿಜೆಪಿ ಜಿಲ್ಲಾ...

