Featured ನಿಮ್ಮಂಥ ಅಪ್ಪಾ ಇಲ್ಲಾ… ಒಂದೊಂದು ಮಾತೂ ಬೆಲ್ಲ…
ಅದು ತೊಂಬತ್ತರ ದಶಕ, ಶಿವಮೊಗ್ಗದ ನೆಹರೂ ಮೈದಾನದಲ್ಲಿ ಬಿಜೆಪಿಯ ಚುನಾವಣಾ ಪ್ರಚಾರ ಸಭೆ, ರಾಷ್ಟಿçÃಯ ನಾಯಕರ ಸಮ್ಮುಖದಲ್ಲಿ ಬಿಜೆಪಿಯ ಬೆಂಕಿಚೆಂಡು ಕೆ.ಎಸ್.ಈಶ್ವರಪ್ಪ ಅವರ ಭೀಷಣ ಭಾಷಣ. ಕಾಂಗ್ರೆಸ್‌ನ ವಂಶಪರಂಪರೆ, ನೆಹರೂ ಕುಟುಂಬದ ಬಿಗಿಹಿಡಿತ, ಅರವತ್ತು...