ತಕ್ಕಡಿ ನ್ಯಾಯ ಮತ್ತು ಇತರ ಪುಟ್ಕಥೆಗಳು
‘ನೆರೆ’ ಪರಿಹಾರ..! ಕೊಡಗಿನಲ್ಲಿ ದಾಯಾದಿಗಳ ಕಲಹಕ್ಕೆ ಅರ್ಧಶತಮಾನವೇ ಸಂದಿತ್ತು.. ಠಾಣೆ, ನ್ಯಾಯಾಲಯ ಎಡತಾಕುತ್ತಿದ್ದ ಜಮೀನು ವ್ಯಾಜ್ಯಗಳಲ್ಲಿ ಜೇಬುಹರಿದು, ಚಪ್ಪಲಿ ಸವೆದು, ನೆತ್ತಿಯ ಕೂದಲು ನೆರೆದವು. ಪರಸ್ಪರರ ಕಾದಾಟ, ಕಾಲೆಳೆದಾಟಗಳಲ್ಲಿ ಮಧ್ಯವರ್ತಿಗಳ ಹೊಟ್ಟೆತುಂಬಿದವು. ಇಬ್ಬರ ಏಳ್ಗತಿಯೂ...