ಜನನಾಯಕನಿಗೆ ಆತ್ಮೀಯ ಅಭಿನಂದನೆ, ಕಾಗೋಡು ತಿಮ್ಮಪ್ಪರಿಗೆ ಶಿವಮೊಗ್ಗದಲ್ಲಿ ಹೃದಯ ಸ್ಪರ್ಶಿ ಸನ್ಮಾನ
ಕಾಗೋಡು.. ಈ ಹೆಸರು ಕೇಳಿದರೆ ಮೈ ರೋಮಾಂಚನವಾಗುತ್ತದೆ. ಐತಿಹಾಸಿಕ ಕಾಗೋಡು ಚಳವಳಿಯ ಬೀಜ ಬಿತ್ತಿ ಹೋರಾಟವೆಂಬ ಉಳುಮೆ ಮಾಡಿ ಉಳುವವನೆ ಹೊಲದೊಡೆಯ ಎಂಬ ಕಾಯಿದೆಯ ಫಸಲು ಕೊಯ್ದಿದ್ದು, ಆ ಮೂಲಕ ಲಕ್ಷಾಂತರ ಗೇಣಿದಾರರು ಭೂ...