ಇತಿಹಾಸ ಸೃಷ್ಟಿಸಿದ ಇತಿಹಾಸಕಾರ ಖಂಡೋಬರಾವ್, ಅಧ್ಯಯನಕಾರರಿಗೆ ವಿವಿಯಾಗಿರುವ ಪ್ರೇಮಸೌಧ
ಇತಿಹಾಸ ಶಿಕ್ಷಕರಾಗಿ ಬರೀ ಪಾಠ ಮಾಡದೆ ಇತಿಹಾಸವನ್ನೇ ಸೃಷ್ಟಿ ಮಾಡಿರುವ ’ಅಮೂಲ್ಯಶೋಧ’ದ ಕತೆಯಿದು. ಶಿವಮೊಗ್ಗದಿಂದ ೧೦ ಕಿ.ಮೀ.ದೂರದಲ್ಲಿ ನರಸಿಂಹರಾಜಪುರ ಮಾರ್ಗದಲ್ಲಿರುವ ಅಮೂಲ್ಯಶೋಧ ವಸ್ತುಸಂಗ್ರಹಾಲಯವು ಲಕ್ಕಿನಕೊಪ್ಪ ಸರ್ಕಲ್‌ನಿಂದ ಕೆಲವೇ ಮಾರುಗಳ ದೂರದಲ್ಲಿದೆ.ಅಮೂಲ್ಯಶೋಧದಲ್ಲಿ ಒಂದು ಪ್ರೇಮ ಕಥನ...