ಯುವತಿ ಹೆಸರಲ್ಲಿ ನಕಲಿ ಖಾತೆ,ಕಿರುಕುಳ ಸಾಫ್ಟ್‌ವೇರ್ ಎಂಜನಿಯರ್ ಬಂಧನ
ಯುವತಿಯ ಹೆಸರಲ್ಲಿ ನಕಲಿ ಇನ್ಸ್ಟ್ರಾಗ್ರಾಂ ಖಾತೆ ತೆರೆದು ಅಶ್ಲೀಲ ಚಿತ್ರಗಳನ್ನು ಅಪಲೋಡ್ ಮಾಡಿ ಯುವತಿಗೆ ಮಾನಸಿಕ ಹಾಗೂ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ರೇಣುಗುಂಟದ ಬಷೀರ್...

