ಶಿವಮೊಗ್ಗ: ಜಿಲ್ಲಾ ಸ್ವದೇಶಿ ಜಾಗರಣ ಮಂಚ್ ವತಿಯಿಂದ ಮುಂದಿನ ತಿಂಗಳು ಡಿಸೆಂಬರ್ 6 ರಿಂದ 10 ರವರೆಗೆ ನಗರದ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಸ್ವದೇಶಿ ಮೇಳ ಆಯೋಜನೆಗೊಂಡಿದ್ದು,ಈಗಾಗಲೇ ಮಳಿಗೆ ಹಾಕಲು ಬುಕ್ಕಿಂಗ್ ಆರಂಭಗೊಂಡಿದೆ. ಜನರಿಗೆ...
ಶಿವಮೊಗ್ಗ: ಗ್ರಾಮೀಣಾಭಿವೃದ್ಧಿಯ ಗುರಿ ನನ್ನದು. ಅಲ್ಲಿರುವ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವುದರ ಜೊತೆಗೆ ಡಿಜಿಟಲೀಕರಣ, ನಾನಾ ದಾಖಲಾತಿಗಳು ಗ್ರಾಪಂನಲ್ಲೇ ಸಿಗುವಂತೆ ಮಾಡುವುದು, ಅರಣ್ಯ ಮತ್ತು ಕಂದಾಯ ಭೂಮಿ ಸಮಸ್ಯೆ ಬಗರ್‌ಹುಕುಂ, ಕೆರೆ ಒತ್ತುವರಿ, ಮೂಲ...
ಸ್ಥಳೀಯ ಸಂಸ್ಥೆಗಳ ಬಲಗೊಳಿಸುವ ಮೂಲಕ ಗ್ರಾಮೀಣಾಭಿವೃದ್ಧಿಯ ಗುರಿಹೊಂದಿ ಪಕ್ಷದ ಹಿರಿಯರ ಆಶಯದಂತೆ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ ಡಿ.ಎಸ್.ಅರುಣ್ ಹೇಳಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಹಿರಿಯರ ಸಹಕಾರದಿಂದ ಎಲ್ಲಾ ಕಡೆ...
ಶಿವಮೊಗ್ಗನಗರವು ಆಟೊಮೊಬೈಲ್ ಕೈಗಾರಿಕಾ ಕ್ಷೇತ್ರದಲ್ಲಿ ಉತ್ತಮ ಹೆಸರು ಪಡೆದಿದ್ದು, ಇಲ್ಲಿನ ಮೂಲಭೂತ ಸೌಕರ್ಯ ಹಾಗೂ ಕೈಗಾರಿಕೆಗಳ ಬೆಳವಣಿಗೆಗೆ ಅಗತ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಚಿಂತಿಸಲಾಗುವುದು ಎಂದು ಕರ್ನಾಟಕ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ...
“ಅರುಣ ಅಲ್ಲ ಅಜಾತ ಶತ್ರು”, ನೀನಿರುವಾಗ ಒಳ್ಳೆಯತನ ಬದುಕಿದೆ ಅಂತ ನಾವು ಮಾತಾಡ್ಕೊಂಡಿದ್ವಿ. ಒಂದೇಟು ಹೊಡುದ್ರೆ ಎರೆಡು ತಿರುಗಿಸಿ ಹೊಡಿಯೋ ಈ ಪ್ರಪಂಚದಲ್ಲಿ “ನಮಿಗೆಂತಕೆ ಜಗಳ” ಅಂತಿದ್ದೊನು, ನಿನ್ನ ಉಳಿಸಿ ಕೊಳ್ಳದ ಈ ಸಮಾಜ...
error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.