ಕ್ಷಮಿಸಿ…ನನ್ನಲ್ಲಿ ಬೆಡ್‍ಗಳಿಲ್ಲ: ಮೆಗ್ಗಾನ್ ಆಸ್ಪತ್ರೆ
ಬೆಡ್ ಹೆಚ್ಚಿಸಿದರೂ ಆರೋಗ್ಯ ಸೇವಕರು, ಜೀವಾನಿಲವಿಲ್ಲ ಶಿವಮೊಗ್ಗ ಜಿಲ್ಲೆಯ ಬಡ ಮಧ್ಯಮ ವರ್ಗದವರಿಗೆ ಆಶ್ರಯವಾಗಿರುವ ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರು ತುಂಬಿ ತುಳುಕುತಿದ್ದು, ಎಲ್ಲಾ 450 ಬೆಡ್‍ಗಳೂ ಫುಲ್ ಆಗಿರುವುದರಿಂದ ಸೋಂಕಿತರ ಸಂಖ್ಯೆ...

