ಭಗವದ್ಗೀತೆ ಎಲ್ಲರಿಗೂ ಮಾರ್ಗದರ್ಶಿ ; ಶ್ರೀ ಸ್ವಾಮಿ ಶಾರದೇಶಾನಂದಜೀ ಮಹಾರಾಜ್
ಭಗವದ್ಗೀತೆ ಶ್ಲೋಕಗಳ ಪಠಣದಿಂದ ಮನಸ್ಸಿನ ಶೋಕ (ದುಃಖಗಳು) ನಿವಾರಣೆಯಾಗಿ ಜೀವನದಲ್ಲಿ ನವ ಚೈತನ್ಯ ಮೂಡುತ್ತದೆ ಎಂದು ಹರಿಹರ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ಸ್ವಾಮಿ ಶಾರದೇಶಾನಂದಜೀ ಮಹಾರಾಜ್ ಹೇಳಿದರು.ವಿನೋಬನಗರದಲ್ಲಿನ ಶ್ರೀ ಶಾರದಾದೇವಿ ಸತ್ಸಂಗ...

