ಕೊರೊನಕ್ಕೆ ಬಲಿಯಾದ ಭಾಗ್ಯವತಿ
ಶಿವಮೊಗ್ಗ ಎಪಿಎಂಸಿ ಮಾಜಿ ಉಪಾಧ್ಯಕ್ಷರಾಗಿದ್ದ ಭಾಗ್ಯವತಿ ಸತ್ಯನಾರಾಯಣ್ ಅವರು ಕೊರೊನ ಸೋಂಕು ಉಲ್ಬಣಗೊಂಡು ಶುಕ್ರವಾರ ನಿಧನರಾಗಿದ್ದಾರೆ.ಆಯನೂರು ಕೋಟೆಯವರಾಗಿದ್ದ ಭಾಗ್ಯವತಿ ಅವರಿಗೆ ಸೋಂಕು ತಗುಲಿದ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಕೃಷಿ ಕ್ಷೇತ್ರ...