ತಾಯಿನೆಲದ ಋಣ ತೀರಿಸುವ ಕಾಯಕ, 5 ಕೋಟಿ ರೂ.ಮೊತ್ತದ ವೈದ್ಯಕೀಯ ಉಪಕರಣ ಕೊಟ್ಟ ಭೂಪಾಳಂ ಕುಟುಂಬ
ಅದೊಂದು ಹೃದಯಸ್ಪರ್ಶಿ ಸಮಾರಂಭ. ದೂರದ ಅಮೇರಿಕಾದಲ್ಲಿ ನೆಲೆಸಿರುವ ಮಲೆನಾಡಿನ ಕುಟುಂಬ ತನ್ನ ಜನ್ಮಭೂಮಿಯ ಋಣ ತೀರಿಸಿದ ಸಂತೃಪ್ತ ಭಾವ. ಸೇವೆ, ದಾನ ಧರ್ಮ ಎಂದು ಭಾಷಣ ಹೊಡೆದು ಪೇಪರ್‌ನಲ್ಲಿ ಫೋಟೋ ಹಾಕಿಸಿಕೊಳ್ಳುವ ಜನರೇ ಹೆಚ್ಚಿರುವ...