ಕೋವಿಡ್ ನಡುವೆ ಸಂಭ್ರಮದ ಕ್ರಿಸ್‌ಮಸ್
ಕೋವಿಡ್ ಆತಂಕದ ನಡುವೆಯೇ ಶಿವಮೊಗ್ಗದಲ್ಲಿ ಸಂಭ್ರಮದ ಕ್ರಿಸ್‌ಮಸ್ ಆಚರಣೆ ನೆರವೇರಿತು. ಪ್ರತಿವರ್ಷ ರಾತ್ರಿ ಹನ್ನೆರಡು ಗಂಟೆಯಿAದ ವಿಜೃಂಭಣೆಯಿAದ ನಡೆಯುತ್ತಿದ್ದ ಕ್ರಿಸ್‌ಮಸ್ ಆಚರಣೆಯಲ್ಲಿ ಕಳೆದ ರಾತ್ರಿ ಬೇಗನೆ ಮುಗಿಸಲಾಯಿತು. ಕೊರೊನ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿತ್ತು....