ಬಡವರ ಸಂಗಾತಿ ಡಾ. ಈಶ್ವರಪ್ಪ ನಿಧನ
ಶಿವಮೊಗ್ಗದ ಹೆಸರಾಂತ ಮೂಳೆ ತಜ್ಞ ಡಾ.ಬಿ.ಈಶ್ವರಪ್ಪ ಅವರು ಕೊರೊನ ಸೋಂಕಿನಿಂದಾಗಿ ಶುಕ್ರವಾರ ನಿಧನರಾಗಿದ್ದಾರೆ. ಕಳೆದ ಹತ್ತು ದಿನಗಳಿಂದ ಶಿವಮೊಗ್ಗ ನಂಜಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು.ಮೂಲತಃ ಸೊರಬ ತಾಲೂಕಿನವರಾದ ಈಶ್ವರಪ್ಪ...