ಶಿವಮೊಗ್ಗದಲ್ಲಿ ಕೊರೊನ ಇಳಿಕೆ, 47 ಪಾಸಿಟಿವ್, 2 ಸಾವು
ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನ ಕೊಂಚ ಇಳಿಕೆಯಾಗಿದ್ದು, ಭಾನುವಾರ ಒಟ್ಟು 47 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಸೋಂಕಿನಿಂದಾಗಿ ಇಬ್ಬರು ಜೀವಕಳೆದುಕೊಂಡಿದ್ದು, 111 ಮಂದಿ ಗುಣಮುಖರಾಗಿದ್ದಾರೆ. ಕೊರೊನದಿಂದ ಸತ್ತವರ ಸಂಖ್ಯೆ 1028ಕ್ಕೇರಿದೆ. ಶಿವಮೊಗ್ಗದಲ್ಲಿ 23,ಭದ್ರಾವತಿಯಲ್ಲಿ 4,ತೀರ್ಥಹಳ್ಳಿಯಲ್ಲಿ 3,ಶಿಕಾರಿಪುರದಲ್ಲಿ...