ಚಿತ್ತಾಕರ್ಷಕವಾಗಿದ್ದ ಶ್ವಾನ ಪ್ರದರ್ಶನ: ನಾನಾ ಜಾತಿ ನಾಯಿಗಳನ್ನು ಕಣ್ತುಂಬಿಕೊಂಡ ಶ್ವಾನಪ್ರಿಯರು
ಶಿವಮೊಗ್ಗ ನಗರದ ಫ್ರೀಡಂ ಪಾರ್ಕ್‌ನಲ್ಲಿ ಭಾನುವಾರ ಶ್ವಾನಗಳ ಮೆರವಣಿಗೆ, ನಾನಾ ಜಾತಿಯ ಮುದ್ದು ಸಾಕಿ ನಾಯಿಗಳನ್ನು ಅವುಗಳ ಪೋಷಕರು ಸ್ಪರ್ಧೆಗೆ ಕರೆತಂದು ಸಂಭ್ರಮಿಸಿದರು. ಸಾರ್ವಜನಿಕರು ಕೂಡಾ ಇದೊಂದು ಜಾತ್ರೆಯೆಂದೇ ಭಾವಿಸಿ ತರಾವರಿ ಪ್ರಾಣಿಗಳನ್ನು ನೋಡಿ...