ಗೆಳೆಯನೆಂಬ ಪಥಿಕನಜೊತೆ ಪಥವನರಸಿ…
ಆದಿ ಮಾನವನಾಗಿದ್ದ ಮನುಷ್ಯಕಾಲದ ಓಟದೊಂದಿಗೆ ಪಯಣಿಸುತ್ತಲೆ ಪರಿಸರದಜೊತೆಗೆ ಮುಖಾಮುಖಿಯಾಗುತ್ತಾನೆ. ಹಾಗೆ ಮುಖಾಮುಖಿಯಾಗುತ್ತಲೆ ಸಂವಾದ ಮತ್ತು ವೈರುಧ್ಯದ ನೆಲೆಗಳನ್ನು ರೂಪಿಸಿಕೊಂಡದ್ದು ಈಗ ಚರಿತ್ರೆಯಾಗಿದೆ. ಅಂತಹ ಚರಿತ್ರೆಗಳನ್ನು ಓದುತ್ತಲೆ ನಮ್ಮ ಹೊಸ ಬದುಕಿಗೆ ಮುನ್ನುಡಿ ಬರೆಯುತ್ತಿರುತ್ತೇವೆ.ನಾವು ಬಾಲ್ಯದಲ್ಲಿದ್ದಾಗ...