ಶಿವಮೊಗ್ಗ ಹಿಂದೂಮಹಾಸಭಾ ಗಣಪತಿ ಅದ್ಧೂರಿ ರಾಜಬೀದಿ ಉತ್ಸವ , ಸಹಸ್ರಾರು ಸಂಖ್ಯೆಯಲ್ಲಿ ನೆರೆದ ಭಕ್ತರು, ಕುಣಿದು ಸಂಭ್ರಮಿಸಿದ ಮಹಿಳೆಯರು, ಯುವಕರು
ಎಲ್ಲೆಂದರಲ್ಲಿ ಕೇಸರಿ, ಮಂಗಳ ವಾದ್ಯ, ಚಂಡೆಮೇಳ, ಡೊಳ್ಳು ಕುಣಿತ, ಕಹಳೆ, ಮಕ್ಕಳು, ಯುವಕರು, ಮಹಿಳೆಯರೆನ್ನದೆ ಎಲ್ಲರಿಂದಲೂ ತಂಡೋಪತಂಡವಾಗಿ ನೃತ್ಯ, ಪ್ರತಿ ಸರ್ಕಲ್‌ನಲ್ಲಿಯೂ ಅಳವಡಿಸಿರುವ ಡಿಜೆಗೆ ಹೆಜ್ಜೆಹಾಕುವ ಯುವಕರ ದಂಡು ಇದು ಶಿವಮೊಗ್ಗ ನಗರದಲ್ಲಿ ಶುಕ್ರವಾರ...