ಸರಕಾರಿ ಕಾರ್ಯಕ್ರಮಗಳಲ್ಲಿ ಇನ್ನು ಮುಂದೆ ಹಾರ-ತುರಾಯಿ ಇಲ್ಲ. ಪುಸ್ತಕ ಕೊಡಲು ಸಿಎಸ್ ಆದೇಶ
ಸರಕಾರಿ ಕಾರ್ಯಕ್ರಮಗಳಲ್ಲಿ ಇನ್ನು ಮುಂದೆ ಅತಿಥಿಗಳಗೆ ಹಾರ ತುರಾಯಿ ಮತ್ತು ಕಾಣಿಕೆಗಳನ್ನು ಕೊಡುವಂತಿಲ್ಲ. ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ರವಿಕುಮಾರ್ ಅವರು ಈ ಸಂಬಂಧ ಸುತ್ತೋಲೆ ಹೊರಡಿಸಿದ್ದಾರೆ..ಸರಕಾರಿ ಇಲಾಖೆ ಹಾಗೂ ಸರಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಇದನ್ನು...