ಚಿತ್ರ ಮುಗಿಸಿದ ಚಿತ್ತಾರಗಿತ್ತಿ, ಚಿತ್ರಸಿರಿಯ ಗೌರಮ್ಮ ಇನ್ನು ನೆನಪು,ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಕಲಾವಿದೆ
ಶಿವಮೊಗ್ಗ ಜಿಲ್ಲೆ ಸಾಗರ ಸಮೀಪದ ಸಿರಿವಂತೆಯಲ್ಲಿ ನೆಲೆ ನಿಂತು ತಮ್ಮ ಹಸೆ ಚಿತ್ತಾರ, ದೇಶೀ ಚಿತ್ರಕಲೆ ಮತ್ತು ಮಲೆನಾಡಿನ ದೀವ ಕಲಾ ಸಂಸ್ಕೃತಿಯ ಉಳಿಸಿ ಬೆಳೆಸುತ್ತಾ ಚಿತ್ತಾರಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದ ಚಿತ್ರಸಿರಿ ಗೌರಮ್ಮ ಮಂಗಳವಾರ...