ಬಿಎಸ್‌ಎನ್‌ಡಿಪಿಯಿಂದ ನಾರಾಯಣಗುರು ಜಯಂತಿ
ಶಿವಮೊಗ್ಗ,ಆ.೩೦: ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಸಂಘದ ಸೊರಬ ತಾಲೂಕು ಘಟಕದಿಂದ ನಾರಾಯಣಗುರು ಜಯಂತಿ ಆಚರಿಸಲಾಯಿತು. ಚಂದ್ರಗುತ್ತಿ ಹೋಬಳಿಯ ಹರೀಶಿ ಸರ್ಕಲ್ ಬಳಿ ನಡೆದ ಸಮಾರಂಭದಲ್ಲಿ ಮುಖಂಡರಾದ ತಬಲಿಬಂಗಾರಪ್ಪ,ಸಂಘಟನೆ ಜಿಲ್ಲಾ ಅಧ್ಯಕ್ಷರಾದ ನಾಗರಾಜ ಕೈಸೋಡಿ,...