ಹಾಸ್ಟೆಲ್‌ಅವ್ಯವಸ್ಥೆ ಖಂಡಿಸಿ ವಿದ್ಯಾರ್ಥಿನಿಯರ ಪ್ರತಿಭಟನೆ, ಆಡಳಿತ ವ್ಯವಸ್ಥೆ ವಿರುದ್ದ ಹರಿಹಾಯ್ದ ವಿದ್ಯಾರ್ಥಿನಿಯರು
ಶಿವಮೊಗ್ಗ : ಫಿಲ್ಟರ್ ಇದೆ ಆದರೆ ಅದರಲ್ಲಿ ಶುದ್ಧವಾದ ನೀರು ಬರುತ್ತಿಲ್ಲ, ಶೌಚಾಲಯ ಇದೆ, ಅದನ್ನು ಸ್ವಚ್ಚ ಮಾಡೋದಿಕ್ಕೆ ಯಾರು ಬರುತ್ತಿಲ್ಲ, ಅಡುಗೆ ಕೋಣೆ ಇದ್ದರೂ ಅಲ್ಲಿ ಸ್ವಚ್ಛತೆ ಮಾಯವಾಗಿದೆ ಎಂದು ಆರೋಪಿಸಿ ವಿದ್ಯಾರ್ಥಿನಿಯರು...