ಶಿವಮೊಗ್ಗ ಜಿಲ್ಲೆಯಲ್ಲಿ 288 ಮಂದಿಗೆ ಸೋಂಕು, 1168 ಸಕ್ರಿಯ ಪ್ರಕರಣ
ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನ ಅಬ್ಬರ ಮುಂದುವರಿದಿದ್ದು,ಶುಕ್ರವಾ 288 ಪ್ರಕರಣಗಳು ದಾಖಲಾಗಿವೆ.ಸ್ಮಾರ್ಟ್ ಸಿಟಿ ಶಿವಮೊಗ್ಗ ನಗರದಲ್ಲಿ121 ಪಾಸಿಟಿವ್ ಕೇಸ್‌ಗಳು ದಾಖಲಾಗಿವೆ. ಭದ್ರಾವತಿಯಲ್ಲಿ 65ತೀರ್ಥಹಳ್ಳಿ 10, ಶಿಕಾರಿಪುರ 02, ಸಾಗರ 39, ಹೊಸನಗರ 37, ಸೊರಬದಲ್ಲಿ 2...