ಮುಕ್ತಮನಸ್ಸಿನಿಂದ ಜೀವನ ನೋಡಿದರೆ ಆಳದ ಅರಿವಾಗುತ್ತದೆ: ಇನ್ಫೋಸಿಸ್ ಸುಧಾಮೂರ್ತಿ
ಜೀವನ ತೆರೆದ ಪುಸ್ತಕವಾಗಬೇಕು. ಜೀವನವನ್ನು ಕಣ್ತೆರೆದು ನೋಡಬೇಕು. ಆಗ ಜೀವನದ ಆಳ-ಅರಿವು ಗೊತ್ತಾಗುತ್ತದೆ. ಮನಸ್ಸಲ್ಲೇ ಪ್ರಯಾಣ ಮಾಡಬೇಕು. ಆಗ ನೈಜತೆ ಅರ್ಥವಾಗುತ್ತದೆ. ಜೀವನ ನೋಡುವ ಮತ್ತು ಅಳೆಯುವ ದೃಷ್ಟಿ ನಮ್ಮದಾಗಬೇಕು ಎಂದು ಇನ್ಫೋಸಿಸ್ ಪ್ರತಿಷ್ಠಾನದ...