ವಿಎಸ್‍ಐಎಲ್ ಆಮ್ಲಜನಕ ಘಟಕಕ್ಕೆ ಶೆಟ್ಟರ್ ಭೇಟಿ
ಶಿವಮೊಗ್ಗ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟಿರ್ ಅವರು ಗುರುವಾರ ಭದ್ರಾವತಿಯ ವಿಐಎಸ್‍ಎಲ್ ಆವರಣದಲ್ಲಿರುವ ಮೆಡಿಕಲ್ ಆಕ್ಸಿಜನ್ ಉತ್ಪಾದನಾ ಘಟಕದ ನವೀಕರಣ ವ್ಯವಸ್ಥೆಯನ್ನು ವೀಕ್ಷಿಸಿದರು.ಕೊರೊನ ಸಂದರ್ಭದಲ್ಲಿ ವಿಐಎಸ್‍ಎಲ್ ಘಟಕದಿಂದ ಉತ್ಪಾದನೆಯಾಗುವ ಆಮ್ಲಜನಕವು ಜಿಲ್ಲೆಯ ಅಗತ್ಯ ಪೂರೈಸುವುದರ...