ಜವಳಿಗೆ ಶೇ. 12ರಷ್ಟು ಜಿಎಸ್‌ಟಿ : ಹೆಚ್ಚಳಕ್ಕೆ ಆಕ್ಷೇಪ ಇನ್-ಅಂಚೆ ಕಾರ್ಡು ಚಳವಳಿ
ಕೇಂದ್ರ ಸರ್ಕಾರವು ಬರುವ ಜನವರಿಯಿಂದ ಜನರ ಅತ್ಯಗತ್ಯ ಹಾಗೂ ದಿನ ನಿತ್ಯ ಬಳಕೆಯ ಜವಳಿ ಮೇಲೆ ಶೇ. 12ಕ್ಕೆ ಜಿಎಸ್‌ಟಿ ಹೆಚ್ಚಳ ಮಾಡುತ್ತಿರುವುದು ಆಘಾತಕಾರಿ ನಡೆಯಾಗಿದೆ.ಈ ಹೊರೆಯನ್ನು ಇಳಿಸಲು ಆಗ್ರಹಿಸುವ ಸಲುವಾಗಿ ಈ ಎರಡೂ...