ಜೋಗ ನೋಡಲು ಜನಸಾಗರ ಮಳೆನಾಡ ಸೊಬಗನ್ನು ಕಣ್ತುಂಬಿಕೊಂಡ ಪ್ರವಾಸಿಗರು
ವಿಶ್ವವಿಖ್ಯಾತ ಜೋಗ ಜಲಪಾತ ನೋಡಲು ಭಾನುವಾರ ಸಾಗರೋಪಾದಿಯಲ್ಲಿ ಪ್ರವಾಸಿಗರು ಬಂದಿದ್ದರು. ವೀಕೆಂಡ್ ಆಗಿದ್ದರಿಂದ ರಾಜ್ಯಾದ್ಯಂತ ದೊಡ್ಡ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಮಳೆ ಮತ್ತು ಮಂಜಿನ ಕಾರಣ ಜಲಪಾತ ಧುಮ್ಮಿಕ್ಕುವುದು ಅಷ್ಟಾಗಿ ಕಾಣುತಿರಲಿಲ್ಲವಾದರೂ ಒಮ್ಮೊಮ್ಮೆ ಇಣುಕುವ...