ಬ್ಯಾರಿಮಹಲ್ ಮೇಲೆ ನಿಮಗೇಕಿಷ್ಟು ಪ್ಯಾರ್ ?, ಪಾಲಿಕೆಯಲ್ಲಿ ಮೇಯರ್, ಕಮೀಷನರ್ ಮಾತಿಗೆ ಬೆಲೆ ಇಲ್ಲವೆ ?
ಅಲ್ಲೊಂದು ಪಶು ಆಸ್ಪತ್ರೆಯಿತ್ತು. ಎರಡು ಎಕರೆ ವಿಸ್ತೀರ್ಣದ ವಿಶಾಲದ ಆ ಜಾಗವನ್ನು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಗರುಡಾಚಾರ್ ದಾನವಾಗಿ ನೀಡಿದ್ದರು. ದಾನ ಪತ್ರದಲ್ಲಿ ಈ ಜಾಗ ಪಶು ಆಸ್ಪತ್ರೆ ಮತ್ತು ಆರೈಕೆಗೆ ಮೀಸಲಾಗಿರಬೇಕು ಎಂದು...