ಯುವತಿ ಕೊಲೆಗೈದ ಪಾಗಲ್ ಪ್ರೇಮಿಯೂ ಸಾವು, ಯುವಕನ ಅಪ್ರಬುದ್ಧ ನಡವಳಿಕೆಯಿಂದ ಕಣ್ಣೀರ ಕಡಲಲ್ಲಿ ಹೆತ್ತವರು
ಏಳು ವರ್ಷ ಪ್ರೀತಿಸಿದ್ದ ಹುಡುಗಿ ತನ್ನಿಂದ ಅಂತರ ಕಾಪಾಡಿಕೊಂಡಿದ್ದಳೆಂದು ಕುಪಿತಗೊಂಡು ಯುವತಿಯನ್ನು ಕೊಲೆ ಮಾಡಿ ವಿಷ ಕುಡಿದಿದ್ದ ಪಾಗಲ್ ಪ್ರೇಮಿ ಶಿವಮೂರ್ತಿ(೨೨)ಯೂ ಸಾವುಕಂಡಿದ್ದಾನೆ. ಕಗ್ಗಲಿಜಡ್ಡಿನ ಶಿವಮೂರ್ತಿ ಶಿವಮೊಗ್ಗದ ನರ್ಸಿಂಗ್ ಹಾಸ್ಟೆಲ್‌ನಿಂದ ಕವಿತಾಳನ್ನು ಬಾಳೆಕೊಡ್ಲು ಕಾಡಿಗೆ...