ದಾರ್ಶನಿಕರ ಬಗ್ಗೆ ಶಾಲೆಗಳಲಿ ಉಪನ್ಯಾಸದ ಅಗತ್ಯವಿದೆ: ಮಧುಬಂಗಾರಪ್ಪ , ನಾರಾಯಣಗುರು,ನುಲಿಯ ಚಂದಯ್ಯ ಜಯಂತಿಯಲ್ಲಿ ಹೇಳಿಕೆ
ಶಿವಮೊಗ್ಗ,ಆ.೩೧: ನಾಡಿನ ದಾರ್ಶನಿಕರ ಬಗ್ಗೆ ಶಾಲಾ ಹಂತದಲ್ಲಿಯೇ ತಿಳಿವಳಿಕೆ ಕೊಡದಿದ್ದಲ್ಲಿ ಮಹಾತ್ಮ ಗಾಂಧೀಜಿಯವರನ್ನೂ ಜನರು ಮರೆತರೆ ಅಚ್ಚರಿಯಿಲ್ಲ. ನಮ್ಮ ನಾಡಿನ ಶ್ರೇಯೆಸ್ಸಿಗೆ ಕಾರಣೀಭೂತರಾದ, ಸುಜ್ಞಾನದ ದಾರಿ ತೋರಿಸಿದ ಎಲ್ಲ ದಾರ್ಶನಿಕರ ಜಯಂತಿಯಂದು ಶಾಲೆಗಳಲ್ಲಿ ಅವರ...