ಕಳೆಗಟ್ಟಿದ ಮಳೆನಾಡು, ಮೈದುಂಬಿದ ಜೀವನದಿಗಳು, ಜಲಾಶಯಗಳ ಒಳಹರಿವು ಹೆಚ್ಚಳ
ಶಿವಮೊಗ್ಗ: ಆರಿದ್ರಾ ಸೊರಗಿದರೂ, ಪುಟಿದೆದ್ದ ಪುನರ್ವಸುನಿಂದಾಗಿ ಮಲೆನಾಡಿಗೆ ಮಳೆಯ ಕಳೆ ಬಂದಿದ್ದು, ಜಿಲ್ಲೆಯ ಜೀವನದಿಗಳು ಮೈದುಂಬಲಾರಂಭಿಸಿವೆ. ಭಾನುವಾರ ಹಾಗೂ ಸೋಮವಾರ ತುಸು ಬಿರುಸಾಗಿಯೇ ಮಳೆಯಾಗಿದೆ.ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಸರಾಸರಿ 3.94...